Surprise Me!

Shakib Al Hasan banned for 2 years by ICC | Oneindia Kannada

2019-10-30 546 Dailymotion

ಬಾಂಗ್ಲಾದೇಶದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು ಬಾಂಗ್ಲಾ ಅಭ್ಯಾಸದಿಂದ ಹೊರಗಿಡಲಾಗಿದೆ. ಹೀಗಾಗಿ ಭಾರತಕ್ಕೆ ಬಾಂಗ್ಲಾದೇಶ ಪ್ರವಾಸ ಸರಣಿಯಲ್ಲಿ ಶಕೀಬ್ ಪಾಲ್ಗೊಳ್ಳೋದು ಅನುಮಾನವೆನಿಸಿದೆ. ನವೆಂಬರ್‌ 3ರಿಂದ ಪ್ರವಾಸ ಸರಣಿ ಆರಂಭವಾಗುವುದರಲ್ಲಿದೆ.

Shakib al Hasan has been banned from playing any form of international cricket from ICC for failing to report approaches from bookies